ಸುಮಾರು ವರ್ಷಗಳಿಂದ ಕನ್ನಡ ವೊಂದೇ ಅಲ್ಲದೆ ಹಲವಾರು ಭಾಷೆಗಳ ಶ್ರೋತ್ರುಗಳಲ್ಲಿ ದೇಶಭಕ್ತಿಯನ್ನು ಮೂಡಿಸುವಲ್ಲಿ ಸಫಲವಾಗಿದ್ದ "ಜಾಗೋ ಭಾರತ್" ಕಾರ್ಯಕ್ರಮಕ್ಕೊಂದು ಪೂರ್ಣ ವಿರಾಮ ಬಿದ್ದಿದೆ.
ಆ.೧೫ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಕೊನೆಯ "ಜಾಗೋ ಭಾರತ್" ಎಂದಿಗಿಂತ ತುಸು ಹೆಚ್ಚೇ ಜೋಶ್ ಹೊಂದಿತ್ತು . ವೀರ ಮರಣವನ್ನಪ್ಪಿದ್ದ ಸಂದೀಪ್ ಉನ್ನಿಕೃಷ್ಣನ್ ಹಾಗೂ ಹೆಮಚಂದ್ರರ ಪೋಷಕರ ಉಪಸ್ಥಿತಿ ಭಾವನಾಲೋಕಕ್ಕೆ ಕರೆದೊಯ್ದಿತ್ತು . ಭಾರತದ ಹೆಮ್ಮೆಯ ಪುತ್ರ ಸುಹಾಸ್ ಗೋಪಿನಾಥ್ (ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ) ಕಾರ್ಯಕ್ರಮದ ರಂಗನ್ನು ಹೆಚ್ಚಿಸಿದ್ದರು.
ಜಾಗೋ ಭಾರತ್ ನ ರುಚಿ ಸವಿದವರಿಗೆ ಗೊತ್ತು. ಪೂಜ್ಯ ಚಕ್ರವರ್ತಿ ಸೂಲಿಬೆಲೆಯವರು ಕಾರ್ಯಕ್ರಮ ನಿಲ್ಲಿಸಿರುವುದರ ಹಿಂದೆ ಇರುವ ಉದ್ದೇಶ ಸಾರ್ಥಕವಾಗಲಿ ಎಂಬುದೇ ನಮ್ಮ ಆಶಯ

| ಸುಹಾಸ್ ಗೋಪಿನಾತ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವುದು |

No comments:
Post a Comment