Monday, August 18, 2014

ಜಾಗೋ ಭಾರತ್ : ಅಭೂತಪೂರ್ವ ಕಾರ್ಯಕ್ರಮಕ್ಕೊಂದು ಪೂರ್ಣ ವಿರಾಮ !!


ಸುಮಾರು ವರ್ಷಗಳಿಂದ ಕನ್ನಡ ವೊಂದೇ ಅಲ್ಲದೆ ಹಲವಾರು ಭಾಷೆಗಳ ಶ್ರೋತ್ರುಗಳಲ್ಲಿ ದೇಶಭಕ್ತಿಯನ್ನು ಮೂಡಿಸುವಲ್ಲಿ ಸಫಲವಾಗಿದ್ದ  "ಜಾಗೋ ಭಾರತ್" ಕಾರ್ಯಕ್ರಮಕ್ಕೊಂದು ಪೂರ್ಣ ವಿರಾಮ  ಬಿದ್ದಿದೆ.
ಆ.೧೫ರಂದು   ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಕೊನೆಯ "ಜಾಗೋ ಭಾರತ್" ಎಂದಿಗಿಂತ ತುಸು ಹೆಚ್ಚೇ ಜೋಶ್ ಹೊಂದಿತ್ತು . ವೀರ ಮರಣವನ್ನಪ್ಪಿದ್ದ ಸಂದೀಪ್ ಉನ್ನಿಕೃಷ್ಣನ್ ಹಾಗೂ ಹೆಮಚಂದ್ರರ ಪೋಷಕರ ಉಪಸ್ಥಿತಿ ಭಾವನಾಲೋಕಕ್ಕೆ ಕರೆದೊಯ್ದಿತ್ತು . ಭಾರತದ ಹೆಮ್ಮೆಯ ಪುತ್ರ ಸುಹಾಸ್ ಗೋಪಿನಾಥ್ (ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ) ಕಾರ್ಯಕ್ರಮದ ರಂಗನ್ನು ಹೆಚ್ಚಿಸಿದ್ದರು.
ಜಾಗೋ ಭಾರತ್ ನ ರುಚಿ ಸವಿದವರಿಗೆ ಗೊತ್ತು. ಪೂಜ್ಯ ಚಕ್ರವರ್ತಿ ಸೂಲಿಬೆಲೆಯವರು ಕಾರ್ಯಕ್ರಮ ನಿಲ್ಲಿಸಿರುವುದರ ಹಿಂದೆ ಇರುವ ಉದ್ದೇಶ ಸಾರ್ಥಕವಾಗಲಿ ಎಂಬುದೇ ನಮ್ಮ ಆಶಯ
ನೆರೆದಿದ್ದ ಜನಸ್ತೋಮ 

ಸುಹಾಸ್ ಗೋಪಿನಾತ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವುದು 







Thursday, May 29, 2014

ಪೆದ್ರಾಮಯ್ಯನ ದರ್ಬಾರ್:ಕೆಲಸವಿಲ್ಲದ ಬಡಗಿ ಮಗನ *ಡಿ ಕೆತ್ತಿದ ಕಥೆಯಾಯಿತು ಇವರದು.


ಲ್ಲಿದ್ದೀರಿ ಸ್ವಾಮೀ ಮಾನವ ಹಕ್ಕು , ಆ ಹಕ್ಕು ,ಈ ಹಕ್ಕು ಆಯೋಗದವರೇ ?

ತನಗಿಷ್ಟ ಬಂದಂತೆ ಮದುವೆಯಾಗುವುದು ಮಾನವ ಹಕ್ಕಲ್ಲವೇ ?
ಲವ್ ಜಿಹಾದ್ ವಿಷಯ ಬಂದಾಗ ಬಾಯಿಗೆ ಬಂದಹಾಗೆ ಕಕ್ಕುತ್ತಿದ್ದಿರಿ ,
ಎಲ್ಲಿ ಹೋದಿರಿ ಈಗ ?
ಈ ಕಾರ್ಯವೈಖರಿ ನೋಡಿದರೆ ಒಂದು ನಾಣ್ನುಡಿ ನೆನಪಾಗುತ್ತಿದೆ. 
"ಕೆಲಸವಿಲ್ಲದ ಬಡಗಿ ಮಗನ ಕುಂ * ಕೆತ್ತಿದನಂತೆ "
ಈ ನಿಯಮ ಕೇವಲ ಹಿಂದುಗಳಿಗೋ  ಅಥವಾ 'ಅಲುಪಸಂಖ್ಯಾಥ'ರಿಗು 
ಅನ್ವಯವಾಗುತ್ತದೋ ಇನ್ನಷ್ಟೇ  ಹೊರಬರಬೇಕು . 

ಅಲ್ಲ ಸ್ವಾಮೀ ನಿಮಗೆ ಅಷ್ಟು ಜನಪರ ಕಾಳಜಿ ಇದ್ದರೆ ಕಲ್ಯಾಣ ಮಂದಿರಗಳಿಂದ ಹೊಟೆಲುಗಳಿಂದ ಹೊರ ಹಾಕಲ್ಪಡುವ ಆಹಾರಕ್ಕೆ ದಂಡ ವಿಧಿಸಿ.  

Sunday, May 25, 2014

ಸಾಹಿತ್ಯ ಪರಿಷತ್ತಿನಲ್ಲಿ ರಾಷ್ಟ್ರೀಯ ಸಾಹಿತ್ಯಾಸಕ್ತರಿಗೊಂದು 'ಔತಣ' ಕೂಟ


ಬೆಂಗಳೂರಿನ ಚಾಮರಾಜಪೇಟೆಯ ಸಾಹಿತ್ಯ ಪರಿಷತ್ತಿನ ಸಭಾಮಂಟಪದಲ್ಲಿ "ಸಮೃದ್ದ ಸಾಹಿತ್ಯ" ಪ್ರಕಾಶನದ ೩ ಪುಸ್ತಕಗಳ ಲೋಕಾರ್ಪಣಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಸಾಹಿತಿಗಳಾದ ದೊಡ್ಡರಂಗೇ ಗೌಡರು
"ಪುಸ್ತಕಗಳು ಓದಿಸಿಕೊಂಡು ಹೋಗುವ ಹಾಗೆ ಇರಬೇಕು. ಇಲ್ಲದಿದ್ದರೆ ಓದುಗರು ಲೇಖಕರನ್ನು ಓಡಿಸಿಕೊಂಡು ಹೋಗಬೇಕಾದ ಪರಿಸ್ಥಿತಿ ಬರಬಹುದು" ಎಂದು ಮಾರ್ಮಿಕವಾಗಿ ನುಡಿದುದಲ್ಲದೆ ಪತ್ರಿಕೋದ್ಯಮದ ಕಷ್ಟ-ಸುಖಗಳನ್ನು ಮಂಡಿಸಿದರು . ಹೊಸದಿಗಂತ ಪತ್ರಿಕೆಯ ಸಂಪಾದಕರಾದ ದು.ಗು.ಲಕ್ಷ್ಮಣರ "ನೇರ ನೋಟ-೨" ಪುಸ್ತಕವನ್ನು ವಿಮರ್ಶಿಸುತ್ತಾ ಲಕ್ಷ್ಮಣರನ್ನು  "ಸಮಾಜ ವಿಜ್ಞಾನಿ" ಎಂದು ಕರೆದರು.
ಕಾರ್ಯಕ್ರಮದ ಮುಖ್ಯ ಆಕರ್ಷಣೆ ಎಂದರೆ ಸಮಯ ಪಾಲನೆ. ಈ ವಿಷಯಕ್ಕಾಗಿ ನಿರೂಪನೆ ಮಾಡಿದ ಹರ್ಷರವರಿಗೆ ಅಭಿನಂದನೆಗಳು . ಎಲ್ಲಾ ಅತಿಥಿಗಳಿಂದಲೂ ಭಾಷಣ ಮಾಡಿಸಿ ನಿಗದಿತ ಸಮಯದೊಳಗೆ  ಮುಗಿಸಿದರು. 
ಬಿಡುಗಡೆ ಆದ ೩ ಪುಸ್ತಕಗಳ ಬರಹಗಾರರು,ವಿಮರ್ಶಕರು ಸೇರಿದಂತೆ ಮಾಜಿ ಕಾನೂನು ಸಚಿವರು ಸುರೇಶ ಕುಮಾರ್, ಹಿರಿಯ ರಾಷ್ಟ್ರೀಯ ಸಾಹಿತಿ ಚಂದ್ರಶೇಖರ ಭಂಡಾರಿ ಯವರು ಉಪಸ್ಥಿತರಿದ್ದರು. 



ಮ್ಮ ವರದಿಗಾರನ ಅನಿಸಿಕೆ: ತುಂಬಾ ಒಳ್ಳೆಯ ಕಾರ್ಯಕ್ರಮ. ೩ ಪುಸ್ಥಗಳಲ್ಲಿ ಒಂದಾದ ಪರಮ ವೀರ ಚಕ್ರ ಪುರಸ್ಕೃತರ ಬಗೆಗಿನ ಪುಸ್ತಕವನ್ನು ಯಾವುದಾದರು ಶಾಲಾ ಕಾಲೇಜಿನಲ್ಲಿ ಲೋಕಾರ್ಪಣೆ ಮಾಡಿದ್ದರೆ ಚೆನ್ನಗಿರುತ್ತಿತ್ತು.  ಮೂರೂ ರಾಷ್ಟ್ರೀಯ ಕೃತಿಗಳೇ ಆದುದರಿಂದ  ರಾಷ್ಟ್ರೀಯ ಸಾಹಿತ್ಯಾಸಕ್ತರಿಗೊಂದು 'ಔತಣ' ಕೂಟ ವಾಗಿತ್ತೆಂದೇ ಹೇಳಬಹುದು 

Tuesday, February 11, 2014

RSS Has Solutions For All Psychological Problems Of Youth- Dr.Prashanth

"Now a days the number of young people  affected by psychological problem increasing in a large rate.It's estimated that the number 50% of american youth are affected by these problems. But it is wonder that Rashtreeya sawamsevaka sangha has an excellent system called 'Shakha'(daily gathering) which has solutions for Psychological problem that are facing by youth"
                                                                                                -Dr.Prashanth,
                                                                                                 Psychiatrist from 20 years,
                                                                                                 Banglore.

                                                                                                      

Dr.Prashanth was addressing more than 70 college students belonging to bangalore south region on this Sunday,9th Feb,2014.His speech in brief

Causes For Psychological problems

"Now a days in upper middle class and higher class parents have habit of providing a 'personal' room for their children in the intention of 'helping them for studies'. But it is loneliness causes too many serious issues. Another important cause is our education system which making youth to perceive only personal goals rather than social objectives.A bit of failure in carrier is making them depressed which has even made them to commit suicide".


Solutions from RSS Shakha
"RSS has a unique daily gathering  program called Shakha where all Swayamsevaks are treated as same. Thus there will be a mindset of 'I have company'.One cannot feel lonely when he has daily meeting friends. Even i had experienced homely treatment from co-swayamsevaks from diffenrent part of country where I  had gone for first time. Secondly RSS subtends a bigger goal of 'National supreme glory' for which he'll be accompanied by numerous co-workers.These are just a Glimpse of Power of RSS. So as a psychiatrist I personally recommend RSS Shakhas for those who are mentally weak and also all others"

Tuesday, December 24, 2013

Re-declaration Of Meaning Of Secularism

         Re-declaration Of Meaning Of Secularism                  By Rashtreeya SwayamSevaka Sangh (RSS-Fb profile)

Wah , It was a feast to witness the real meaning of secularism in this country. The Organisation which was being blamed for its 'so called' communalism and fundamentalism has shown it's real image by re-declaring the definition of Secularism.
A Christian priest inaugurating RSS Camp-Kerla 

A Christian priest was invited to inaugurate a camp held by RSS-kerla. The camp is of 7 days in which the participants shall be trained with both physical and intellectual aspects.
              The fascinating thing was RSS people worship Bharathmatha as a goddess. But according to christianity to christianity there is no goddess called Bharathmatha. But the priest is respecting the beliefs of Hindus. on the other hand RSS had invited and respected the people whose beliefs say 'bharathmatha is not a goddess".
        Don't you think this is the real meaning of secularism ?

           I think this is a big blow to all those who were shouting at RSS. And For those who were spreading wrong conceptions about RSS. Finally RSS has proved once again that it is the one of the last hopes for a country like Bharatha(that is India). 




Sunday, September 29, 2013

ಹುತಾತ್ಮನಿಗೊಂದು ಗೌರವಯುತ ನಮನ

                   ದಿನಾಂಕ 28-09-2013ರ ಮದ್ಯಾನ್ಹ 12:30ರ ಹೊತ್ತಿಗೆ , ದೇಶಕ್ಕಾಗಿ ಪ್ರಾಣ ಅರ್ಪಿಸಿದ್ದ ಹುತಾತ್ಮ ಭಗತ್ ಸಿಂಘರ ಜನ್ಮ ದಿನದ ಆಚರಣೆ ಹಾಗೂ ದೇಶಕ್ಕಾಗಿ ಯೋಚನೆ ಮಾಡುವಂತಹ ಅರ್ಥಪೂರ್ಣ ಕಾರ್ಯಕ್ರಮವೊಂದಕ್ಕೆ ಬೆಂಗಳೂರು ನಗರದ ಆರ್. ಎನ್. ಎಸ್. ಐ. ಟಿ ಕಾಲೇಜಿನ ಕಂಪ್ಯೂಟರ್ ವಿಭಾಗ ಸಾಕ್ಷಿಯಾಯಿತು.

HOD. of cse prof.G.T.Raju and Prof.Bhagwath Singh
       ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ತರಾದ G.Tರಾಜುರವರು ಹಾಗೂ ಭಗ್ವತ್ ಸಿಂಘ್ರವರು ದೀಪ ಬೆಳಗುವುದರ ಮೂಲಕ ಪ್ರಾರಂಭವಾದ ಕಾರ್ಯಕ್ರಮ ವಿಧ್ಯಾರ್ಥಿಗಳಲ್ಲಿ ಒಬ್ಬರಾದ ವಸಿಷ್ಟ ಶಾಸ್ತ್ರಿಯವರ ಪ್ರಾಸ್ತಾವಿಕ ನುಡಿಯ ನಂತರ ಒಂದು ನಿಮಿಷದ "ದೇಶಕ್ಕೋಸ್ಕರ ಚಿಂತನೆ" ಎಂಬ ಅರ್ಥಪೂರ್ಣ ಕಾರ್ಯಕ್ರಮದೊಂದಿಗೆ ಮುಕ್ತಾಯಯಿತು.
Vasishta shastry(student) sharing his views
                ಮುಖ್ಯವಕ್ತಾರ ವಸಿಷ್ಟ ಶಾಸ್ತ್ರಿ ಮಾತನಾಡುತ್ತಾ,"ಈ ದೇಶಕ್ಕಾಗಿ ಅಸಂಖ್ಯ ವೀರರು ಪ್ರಾಣಾರ್ಪಣೆ ಮಾಡಿದ್ದಾರೆ ಹಾಗೂ ಮನೆ ,ಮಠ, ಆಸ್ತಿ ಕಳೆದುಕೊಂಡಿದ್ದಾರೆ . ಆದರೆ ನಾವು ಇಂದು ಕೇವಲ ಒಬ್ಬರನ್ನು ಹೆಚ್ಚಾಗಿ ನೆನಪಿಸಿಕೊಳ್ಳುತ್ತಿದ್ದೇವೆ. ಇದು ತಪ್ಪು. ನಮ್ಮ ದೇಶ ಈ ಹಿಂದೆ ಜಗದ್ಗುರು ಸ್ಥಾನದಲ್ಲಿದಂತಹ ದೇಶ. ಆದರೆ ನಮ್ಮದೇ ಕೆಲವು ತಪ್ಪುಗಳಿಂದ ದಯನೀಯ ಸ್ಥಿತಿ ತಲುಪಿದ್ದೆವು. ಆದರೆ ತಾಯಿ ಭಾರತಿ ಪುನಹ ತಲೆ ಎತ್ತಿ ನಿಂತಿದ್ದಾಳೆ .ಈಬಾರಿ ನಮಗೆಲ್ಲ ಕೆಲಸ ಮಾಡುವ ಸದವಕಾಶ ದೊರಕಿದೆ. ನಮ್ಮ ದೇಶದಲ್ಲಿ ಭಗತ್ರಂತೆ ಅಸಂಖ್ಯಾತ ವೀರರಿದ್ದಾರೆ , ಅವರೆಲ್ಲರ ಹುಟ್ಟುಹಬ್ಬ ಆಚರಿಸಲು ಕಷ್ಟ ಸಾಧ್ಯ. ಆದರೆ ಪ್ರತಿ ಬಾರಿ ನಮ್ಮ ದೇಶಕ್ಕಾಗಿ ನಾನೇನು ಮಾಡಬಲ್ಲೆ ಎಂದು ಯೋಚಿಸಿದರೆ ಅದೇ ಅರ್ಥ ಪೂರ್ಣ ಕಾರ್ಯಕ್ರಮ ವಾಗುತ್ತದೆ" ಎಂದು ಹೇಳಿದನು
              ಕಾರ್ಯಕ್ರಮದ ನಂತರ ಪ್ರಾಧ್ಯಾಪಕರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.



Sunday, July 14, 2013

ಅವಶ್ಯಕತೆ ಅಲ್ಲ ಅನಿವಾರ್ಯತೆ !!..

                   ದಿ. 14-7-13ರಂದು ಬೆಂಗಳೂರಿನ ಜಯನಗರದ ರಾಷ್ಟ್ರೋತ್ಥಾನ ಯೋಗ ಕೇಂದ್ರದಲ್ಲಿ ನಡೆದ "ನಮೋ ಬ್ರಿಗೇಡ್"ನ ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದ ವಕ್ತಾರ ತೇಜಸ್ವಿ ಸೂರ್ಯರವರು, "ಸ್ವಾತಂತ್ರ್ಯಾನಂತರ ಮೊದಲಬಾರಿಗೆ ನಂಬಬಲ್ಲಂತ ಒಬ್ಬ ಸಮರ್ಥ ವ್ಯಕ್ತಿ ನಮ್ಮೆದುರಿಗಿದ್ದಾರೆ .ಇವರು ಹುಟ್ಟುವಾಗಲೇ ಚಿನ್ನದ ಚಮಚವನ್ನು ಇಟ್ಟುಕೊಂಡುಬಂದವಾರಲ್ಲ,ಬದಲಿಗೆ, ಹೆಜ್ಜೆ ಹೆಜ್ಜೆಗೂ ಅಗ್ನಿ ಪರೀಕ್ಷೆಗಳನ್ನು ಎದುರಿಸಿ ಎಲ್ಲದರಲ್ಲೂ ಡಿಸ್ಟಿಂಕ್ಶನ್ನಲ್ಲಿ ಪಾಸ್ ಆಗಿ ಬಂದವರು. ಅದಕ್ಕಾಗಿಯೇ ಭಾರತದ ಯುವಕರ ಮನಸ್ಸಿನಲ್ಲಿ ಮನೆ ಮಾಡಿದ್ದಾರೆ. ನಮೋ ಎನ್ನುವುದು ಒಂದು ವ್ಯಕ್ತಿ ಅಲ್ಲ ಅದೊಂದು ಸಿದ್ದಾಂತ. ದೇಶಕ್ಕಾಗಿ ಪ್ರಾಣ ಕೊಡುವ ಅದೃಷ್ಟ ನಮಗಿಲ್ಲ , ಆದರೆ ದೇಶಕ್ಕಾಗಿ ಕೆಲಸ ಮಾಡುವ ಅವಕಾಶ ದೊರಕಿದೆ . ಬನ್ನಿ ಈ ಸದವಕಾಶ ಉಪಯೋಗಿಸಿಕೊಂಡು ಈ ಸಿದ್ದಾಂತವನ್ನು ಮನೆ-ಮನೆಗೆ , ಮನ-ಮನಕ್ಕೆ  ಮುಟ್ಟಿಸೋಣ" ಎಂಬ ಕರೆ ನೀಡಿದರು.

           ಉತ್ತರಾಖಂಡ ಪ್ರವಾಹದಲ್ಲಿ ಮಡಿದವರಿಗೆ ಮೌನಚರಣೆಯ ಮೂಲಕ  ಶ್ರದ್ದಾಂಜಲಿ  ಅರ್ಪಿಸುವುದೊಂದರಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಅತಿಥಿಗಳಾದ ತೇಜಸ್ವಿ ಸೂರ್ಯ, ಪದ್ಮಪ್ರಸಾದ್ ಹೆಗ್ಡೆ  ಹಾಗೂ ಶಕುಂತಲಾ ಐಯರ್ ರವರು ದೀಪ ಬೆಳೆಗುವುದರ ಮೂಲಕ ಉದ್ಘಾಟಿಸಿದರು.ಪ್ರಮುಖರಾದ ರಾಮಕೃಷ್ಣ ಕುಲಕರ್ಣಿ ಯವರು , "ನಮೋ ಬ್ರಿಗೇಡ್"ಎಂದರೇನು ?ಇದರ ರೂಪುರೇಷೆಗಳೇನು ಎಂದು ಸವಿಸ್ತಾರವಾಗಿ ವಿವರಿಸಿದರು.
ಇದೇ ಸಮಯದಲ್ಲಿ ಬ್ರಿಗೆಡಿನ ವೆಬ್‌ಸೈಟ್, ಮಿಸ್ಡ್ ಕಾಲ್ ಸಂಖ್ಯೆ ಹಾಗೂ ಸ್ಟಿಕ್ಕ್ಕರ್ ಗಳಿಗೆ ಚಾಲನೆ ದೊರೆಯಿತು.
ಪದ್ಮಪ್ರಸಾದರು ಮಾತನ್ನಾಡುತ್ತಾ "ಆಗಸ್ಟ್ 15 1947ರಂದು ನಮಗೆ , ಸ್ವ್ವಾತಂತ್ರ್ಯ ಸಿಗಲ್ಲಿಲ್ಲ ಬದಲಾಗಿ , ಬಿಳಿ ಆಂಗ್ಲರಿಂದ ಕಪ್ಪು ಆಂಗ್ಲರಿಗೆ ಅಧಿಕಾರ ವರ್ಗಾವಣೆ ಆಯಿತು. ನಮಗೆ ಮೊದಲಬಾರಿಗೆ ಅಪ್ಪಟ ಸ್ವದೇಶಿ ನಾಯಕ ದೊರಕಿದ್ದಾನೆ. ಈಗಿನ ದೇಶದ ಸಮಸ್ಯೆಗಳಿಗೆ ಒಬ್ಬ ಸಮರ್ಥ ಪ್ರಧಾನಿ ನಮಗೆ ಬೇಕಿದೆ. ಆ ನಾಯಕಣ್ಣನ್ನು ತರುವುದು ನಮ್ಮೆಲ್ಲರ ಕರ್ತವ್ಯ. ಇಲ್ಲದಿದ್ದರೆ ನಮ್ಮ ಮುಂದಿನ ಪೀಳಿಗೆಯವರು ನಮ್ಮನ್ನು ನಿಂದಿಸುವುದರಲ್ಲಿ ಎರಡು ಮಾತಿಲ್ಲ.ಈಗ ನಾವೆಲ್ಲ ಕೈ ಜೋಡಿಸಿ ಕೆಲಸ ಮಾಡುವ ಸಮಯ ಬಂದೊದಗಿದೆ. ನಾವೆಲ್ಲ ಕೋಮುವಾದಿಗಳು ಎಂಬ ಹಣೆಪಟ್ಟಿ ಕಟ್ಟುತ್ತರೇನಾವು ವಿಚಲಿತರಾಗದೆ ,ಈ ಮೃತ್ಯುಂಜಾಯೀ ಭಾರತಕ್ಕಾಗಿ ಮೋದಿಯಂತಹ ಸಮರ್ಥ ನಾಯಕನನ್ನು ಆರಿಸಬೇಕು" ಎಂದರು.